'ಪ್ರೆಷರ್ ಕುಕ್ಕರ್' ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದ ಪತ್ರಕರ್ತ ವಿನಾಯಕ ಕೋಡ್ಸರ ಇದೀಗ 'ಗಣಪನ ಮದುವೆ' ಎಂಬ ಕಿರುಚಿತ್ರವನ್ನ ನಿಮ್ಮೆಲ್ಲರ ಮುಂದೆ ತಂದಿದ್ದಾರೆ. <br /> <br />'Ganapana Maduve', Kannada Short Movie Directed by Vinayaka.K.S is released in Youtube. Ganapana Maduve features Prashanth Desai, Navitha Jain, Vanitha Jain and others. <br />